Follow Us On

Google News
ಮಾಹಿತಿ
Trending

ಬರಗದ್ದೆ ವ್ಯವಸಾಯ ಸೇವಾ ಸಹಕಾರಿ ಸಂಘದ ರೈತ ಸದಸ್ಯರ ಗಮನಕ್ಕೆ

ಪ್ರಕಟಣೆಯಲ್ಲಿ ಏನಿದೆ?

ಸಹಾಯಕ ನಿಬಂಧಕರು ಕುಮಟಾ ಇವರು ಹೇಳಿದ್ದೇನು?
ಸಂಘದ ಖಾತೆಗೆ ಬ್ಯಾಂಕ್ ನಲ್ಲಿ ಜಮಾ ಮಾಡಿ

ಕುಮಟಾ: ಸಹಾಯಕ ನಿಬಂಧಕರು, ಸಹಕಾರ ಸಂಘಗಳು ಉಪವಿಭಾಗ ಕುಮಟಾ ಇವರು ತಾಲೂಕಿನ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ, ಬರಗದ್ದೆಯ ರೈತ ಸದಸ್ಯರಿಗೆ ಸಂಬಂಧಪಟ್ಟಂತೆ ಸಾರ್ವಜನಿಕ ಪ್ರಕಟಣೆಯೊಂದನ್ನು ನೀಡಿದ್ದಾರೆ. ಸಂಘದಲ್ಲಿ ರೈತರು ಪಡೆದ ಬೆಳೆಸಾಲ ಮತ್ತು ಬಡ್ಡಿಯನ್ನು ಕಡ್ಡಾಯವಾಗಿ ಕೆಡಿಸಿಸಿ ಬ್ಯಾಂಕ್ ಲಿಮಿಟೆಡ್ ಕುಮಟಾ ಇದರಲ್ಲಿ ಸಂಘದ ಖಾತೆಗೆ ಮರುಪಾವತಿಸತಕ್ಕದ್ದು ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಅಲ್ಲದೆ ಯಾವುದೇ ಹಣಕಾಸಿನ ವ್ಯವಹಾರವನ್ನು ಸಂಘದಲ್ಲಿ ಮಾಡಿದ್ದಲ್ಲಿ ಅಥವಾ ಬೆಳೆಸಾಲ ಹಾಗು ಬಡ್ಡಿಯನ್ನು ಸಂಘದಲ್ಲಿ ಮರುಪಾವತಿಸಿದಲ್ಲಿ ಇದಕ್ಕೆ ಸಹಾಯಕ ನಿಬಂಧಕರು, ಸಹಕಾರ ಸಂಘಗಳು ಕುಮಟಾ ಇವರು ಜವಾಬ್ದಾರರಾಗುವುದಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568

Back to top button