Uttara Kannada
Trending

ಜಿಲ್ಲೆಯ ವಿದ್ಯಾರ್ಥಿಗೆ ಐದು ಬಂಗಾರದ ಪದಕ: ಸಾಧಕನಿಗೆ ನಿಮ್ಮದೊಂದು wish ಇರಲಿ

ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೊಣು ಗ್ರಾಮದ ಶ್ರಿಮತಿ ಶ್ರೀದೇವಿ ಮತ್ತು ಶ್ರೀ ಮಂಜುನಾಥ ಜಿ ಭಟ್ಟ ನೆಡಭಾಗ, ಇವರ ಪುತ್ರನಾದ ಎನ್. ಎಂ. ಗುರುಪ್ರಸಾದ್, ಮೈಸೂರು ವಿಶ್ವವಿದ್ಯಾನಿಲಯದಲ್ಲಿ M.sc Environmental Science ಲ್ಲಿ ಪ್ರಥಮ ಶ್ರೇಣಿ (1st Rank) ಪಡೆದು ಸಾಧನೆ ಮಾಡಿದ್ದಾನೆ.

ವಿಶ್ವವಿದ್ಯಾನಿಲಯದಲ್ಲಿ ನೆಡೆದ ಘಟಿಕೋತ್ಸವದಲ್ಲಿ 5 ಬಂಗಾರದ ಪದಕವನ್ನು ಪಡೆದಿದ್ದು, ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಈತನ ಸಾಧನೆಯನ್ನು ಶ್ಲಾಘಿಸಲೇಬೇಕು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button