
ಹೊನ್ನಾವರ: ತಾಲ್ಲೂಕಿನಲ್ಲಿ ನಾಳೆ ಕೋವಿಶೀಲ್ಡ್- 400. ಕೋವ್ಯಾಕ್ಸಿನ್-200 ಸೇರಿ ಒಟ್ಟು 600 ಲಸಿಕೆ ಲಭ್ಯವಿದೆ.@ವಿಸ್ಮಯ ಟಿ.ವಿ. ಹೊನ್ನಾವರ ತಾಲೂಕು ಆಸ್ಪತ್ರೆಯ ವತಿಯಿಂದ ಪಕ್ಕದ ಮಾರಥೊಮಾ ಶಾಲೆಯಲ್ಲಿ 300 ಕೋವಿಶೀಲ್ಡ್, 100 ಕೋವಾಕ್ಸಿನ್ ವಿತರಿಸಲಾಗುವುದು. ಗರ್ಭಿಣಿಯರಿಗೆ, ಬಾಳಂತಿಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಮಂಕಿ ಆಸ್ಪತ್ರೆಯಲ್ಲಿ 50 ಕೋವಿಶೀಲ್ಡ್ ಮಿನುಗಾರರಿಗೆ ಮತ್ತು 100 ಕೋವ್ಯಾಕ್ಸಿನ್ ಎರಡನೆಯ ಡೋಸ್ ನವರಿಗೆ ವಿತರಿಸಲಾಗುತ್ತದೆ. ಖರ್ವಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 50 ಕೋವಿಶೀಲ್ಡ್ ಡೋಸ್ ಲಭ್ಯವಿದೆ.
ಸಿದ್ದಾಪುರದಲ್ಲಿ ಎಲ್ಲೆಲ್ಲಿ?
ಸಿದ್ದಾಪುರ : ತಾಲೂಕಿನ ಕಾನಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಉಪಕೇಂದ್ರ ತ್ಯಾಗಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 100 ಡೋಸ್ ಕೋವಿಶೀಲ್ಡ್ ಲಸಿಕೆ ಇದೆ. ಕಾನಸೂರಿನ ರುದ್ರ ಆಂಜನೇಯ ದೇವಸ್ಥಾನದಲ್ಲಿ 200 ಡೋಸ್ ಕೋವಿಶೀಲ್ಡ್ ವಾಕ್ಸಿನ್ ಲಭ್ಯವಿದೆ.
ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ
ಪ್ರಮುಖ ಸುದ್ದಿಗಳು
- ಸುಸಜ್ಜಿತವಾದ ವಾಣಿಜ್ಯ-ಕೈಗಾರಿಕಾ ಬಳಕೆಯ ಕಟ್ಟಡ ಬಾಡಿಗೆಗೆ ಲಭ್ಯ
- ರಸ್ತೆಯಲ್ಲಿ ಸಾಗುತ್ತಿದ್ದ ಜನರ ಮೇಲೆ ಏಕಾಏಕಿ ಹೆಜ್ಜೇನು ದಾಳಿ: ಆರಕ್ಕೂ ಹೆಚ್ಚು ಮಂದಿಗೆ ಗಾಯ
- ಸರಕಾರದ ಅನುದಾನ ಬಳಸಿಕೊಳ್ಳದೇ ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ಉದ್ಯಾನವನ ನಿರ್ಮಾಣ: ಎಲ್ಲರ ಮೆಚ್ಚುಗೆ
- ಅಂಕೋಲೆ ಶ್ರೀ ಶಾಂತಾದುರ್ಗಾ ದೇವಸ್ಥಾನ ಗೋಪುರದ ಮೇಲ್ಚಾವಣಿಗೆ ತಾಮ್ರದ ಹೊದಿಕೆ: ಕೆಲಸ ಕಾರ್ಯಗಳು ಆರಂಭ
- ಕುಮಟಾ ಬ್ರೌನ್ ವುಡ್ ಗೆ ಏಪ್ರಿಲ್ 9 ರಂದು ವರ್ಷದ ಸಂಭ್ರಮ: ಏಪ್ರಿಲ್ 9ರ ಸಂಜೆ 5.30ಕ್ಕೆ ಮೊದಲ ವಾರ್ಷಿಕೋತ್ಸವ