ಭಟ್ಕಳ: ತಾಲೂಕಿನ ಇನ್ನೋರ್ವ ಸೋಂಕಿತ ಮಂಗಳೂರು ಆಸ್ಪತೆಯಲ್ಲಿ ಇಂದು ಮೃತ ಪಟ್ಟಿರುವ ಬಗ್ಗೆ ಮಾಹಿತಿ ದೊರಕಿದೆ. ಮೃತ ವೃದ್ಧ ತಾಲೂಕಿನ ಹೂವಿನ ಚೌಕ ನಿವಾಸಿ (79) ತಿಳಿದು ಬಂದಿದ್ದು. ಮೃತ ವೃದ್ದ ಕೆಲ ದಿನಗಳ ಹಿಂದೆ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು
ತೆರಳಿದವರಿಗೆ ಸೋಂಕು ಪತ್ತೆಯಾಗಿದ್ದು ಎಂದು ಸಂಜೆ ಮೃತ ಪಟ್ಟಿದ್ದಾರೆ.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ
[sliders_pack id=”1487″]