Uttara Kannada
Trending

ಕೆನರಾ ಎಕ್ಸ್ ಲೆನ್ಸ್ ಕೋಚಿಂಗ್ ಸೆಂಟರ್ ನಿಂದ ಆನ್‍ಲೈನ್ ತರಗತಿ

ತಜ್ಞ ಪ್ರಾಧ್ಯಾಪಕರೊಂದಿಗೆ ಆನ್‍ಲೈನ್ ಕ್ಲಾಸ್
ಜುಲೈ 15 ರಿಂದ ಆರಂಭ
ಹೆಸರನ್ನು ಇಂದೇ ನೊಂದಾಯಿಸಿಕೊಳ್ಳಿ

ಕುಮಟಾದ ಪ್ರತಿಷ್ಠಿತ ಕೆನರಾ ಎಕ್ಸ್ ಲೆನ್ಸ್ ಕೋಚಿಂಗ್ ಸೆಂಟರ್ ಕಳೆದ ಮೂರು ವರ್ಷಗಳಿಂದ ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ, ಜೆಇಇ ಮತ್ತು ಪಿಯುಸಿ ಮೊದಲನೇಯ ಹಾಗು ಎರಡನೇ ವರ್ಷದ ಬೋರ್ಡ್ ಸಿಲೆಬಸ್‍ಗೆ ಅತ್ಯಂತ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕೈಗೆಟಕುವ ದರಲ್ಲಿ ನೀಡುತ್ತಾ ಬಂದಿದೆ. ಈಗ ಕರೊನಾ ಮಾಹಾಮಾರಿ ಹಿನ್ನಲೆಯಲ್ಲಿ ತರಬೇತಿಗಳನ್ನು ನಡೆಸುವುದು ಸಾಧ್ಯವಿಲ್ಲದ ಕಾರಣ ನಮ್ಮ ಸೆಂಟರ್ ವತಿಯಿಂದ ನುರಿತ ಪ್ರಾಧ್ಯಾಪಕರೊಂದಿಗೆ ಆನ್‍ಲೈನ್ ತರಬೇತಿಗಳನ್ನು ನೀಡುವ ವಿಚಾರ ಮಾಡಿರುತ್ತೇವೆ.
ಈ ಆನ್‍ಲೈನ್ ತರಬೇತಿಯು ಜುಲೈ 15 ರಿಂದ ಫಿಝಿಕ್ಸ್, ಕೆಮೆಸ್ಟ್ರಿ, ಮೆಥಮೆಟಿಕ್ಸ್ ಮತ್ತು ಬಯಾಲಾಜಿ ವಿಷಯಗಳು ಪ್ರಾರಂಭವಾಗಿ ಈ ಬಾರಿಯ ಅಕಾಡೆಮಿಕ್ ವರ್ಷದ ಒಳಗೆ ಮುಗಿಯುತ್ತದೆ. ಪ್ರತಿ ವಿಷಯ 250 ಗಂಟೆಗಳ ಕಾಲ ನಡೆಯಲಿದೆ.
ಇದರ ಜೊತೆ ಕೋಚಿಂಗ್ ಸೆಂಟರ್‍ನಲ್ಲಿ 8, 9, 10ನೇ ತರಗಿಯ ವಿದ್ಯಾರ್ಥಿಗಳಿಗೆ ಐಐಟಿ ಮತ್ತು ವೈದ್ಯಕೀಯ ಶಿಕ್ಷಣದ ತರಬೇತಿಯನ್ನು ಜುಲೈ 15 ರಿಂದ ಪ್ರಾರಂಭಿಸುತ್ತೇವೆ. ಜಿಲ್ಲೆಯ ಯಾವುದೇ ಕಾಲೇಜು & ಹೈಸ್ಕೂಲಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಲಾಗಿದ್ದು, ನೊಂದಾಯಿಸಿಕೊಳ್ಳಬೇಕಾಗಿ ವಿನಂತಿ. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಯನ್ನು ಕೆನರಾ ಹೆಲ್ತ್‌ಕೇರ್ ನ ಪ್ರಮುಖರಾದ ಡಾ.ಜಿ.ಜಿ.ಹೆಗಡೆಯವನ್ನು ಸಂಪರ್ಕಿಸಿ ಪಡೆಯಬಹುದು.

9448206380, 9482187225, 08386-223580

ಜಿಲ್ಲೆಯ ಯಾವುದೇ ಕಾಲೇಜು & ಹೈಸ್ಕೂಲಿನ ವಿದ್ಯಾರ್ಥಿಗಳು ರಾಜ್ಯದ ಪ್ರತಿಷ್ಠಿತ ಪ್ರಾಧ್ಯಾಪಕರು ನಡೆಸಿಕೊಡುವ ಆನ್‍ಲೈನ್ ತರಗತಿಯ ಪ್ರಯೋಜನ ಪಡೆದುಕೊಳ್ಳಬಹುದು. ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ. -ಡಾ.ಜಿ.ಜಿ.ಹೆಗಡೆ, ವೈದ್ಯರು, ಕೆನರಾ ಹೆಲ್ತ್ ಕೇರ್, ಕುಮಟಾ

[sliders_pack id=”1487″]

Back to top button