ಮಾಹಿತಿ
Trending

ದಾನಿಗಳಲ್ಲಿ ಮನವಿ

ಆಹಾರ ಕಿಟ್ ನೀಡುವಂತೆ ಮನವಿ
ಕುಮಟಾ ಪುರಸಭೆ ಸಂಪರ್ಕಿಸಿ

[sliders_pack id=”3498″]

ಕುಮಟಾ: ಕೊರೊನಾ ಸೋಂಕಿತ ಮತ್ತು ಸೋಂಕಿತರ ಸಂಪರ್ಕದಲ್ಲಿರುವ ಕುಟುಂಬಗಳು ಹೋಮ್ ಕ್ವಾರಂಟೈನಲ್ಲಿ ಇರಬೇಕಾಗಿರುತ್ತದೆ, ಹೋಮ್ ಕ್ವಾರಂಟೈನ್‍ಲ್ಲಿರುವ ಕೆಲ ಬಡ ಕುಟುಂಬಗಳು ಕೂಲಿಯನ್ನೇ ಆಶ್ರಯಿಸಿದ್ದು, ಇವರಿಗೆ ಅಗತ್ಯವಿರುವ ಆಹಾರ ಕಿಟ್ ಗಳನ್ನು ದೊರಕಿಸಿ ಕೊಡುವಂತೆ ಕುಮಟಾ ಪುರಸಭಾ ಕಚೇರಿಗೆ ಮನವಿ ಮಾಡಲಾಗಿದೆ. ಆದ್ದರಿಂದ ಆಸಕ್ತ ದಾನಿಗಳು ಕನಿಷ್ಠ 1 ಸಾವಿರ ರೂ ಮೌಲ್ಯದ ಆಹಾರ ಕಿಟ್ ಗಳನ್ನು ಮತ್ತು ಮಾಸ್ಕಗಳನ್ನು ನೇರವಾಗಿ ಪುರಸಭೆಗೆ ನೀಡುವಂತೆ ಕುಮಟಾ ಪುರಸಭೆ ಕೋರಿದೆ. ದಾನಿಗಳ ಹೆಸರನ್ನು ವಾರಕ್ಕೊಮ್ಮೆ ಸಾರ್ವಜನಿಕವಾಗಿ ಪ್ರಕಟಿಸಲಾಗುವದು.

ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ 23 ಬೂತ್ ಮಟ್ಟದ ಸಮಿತಿಗಳನ್ನು ರಚಿಸಲಾಗಿದ್ದು, ಸಾಮಾಜಿಕ ಸೇವಾ ಮನೋಭಾವ ಉಳ್ಳವರು ಈ ಸಮಿತಿಗೆ ಸೇರಬಹುದಾಗಿದೆ. ಈ ಬಗ್ಗೆ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು. ದಾನಿಗಳು ಮತ್ತು ಸಾರ್ವಜನಿಕರು ಕೊರೊನಾ ವೈರಸ್ ನಿಯಂತ್ರಿಸುವ ಬಗ್ಗೆ ಪುರಸಭೆಯೊಂದಿಗೆ ಕೈ ಜೋಡಿಸಲು ವಿನಂತಿಸಲಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button