ಭಟ್ಕಳ: ಸರಕಾರದ ಆದೇಶದಂತೆ ಕೋರೋನಾ ಕಡಿವಾಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ಓಡಾಡಿದ 28 ಮಂದಿಗಳ ಮೇಲೆ ದಂಡ ಹಾಕಲಾಗಿದ್ದು, ತಲಾ ರೂ.100 ರಂತೆ 2800 ದಂಡ ವಿಧಿಸಲಾಗಿದೆ..
ಭಟ್ಕಳ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಸೋಜಿಯಾ ಸೋಮನ್ ಹಾಗೂ ಅವರ ಸಿಬ್ಬಂಧಿ ವರ್ಗ ಮಾಸ್ಕ ರಹಿತ ಓಡಾಡುವ ಜನರಿಗೆ ದಂಡ ಹಾಕುವ ಕಾರ್ಯಚರಣೆ ಮಾಡಿದ್ದು ಹಾಗಾಗಿ ಮಾಸ್ಕ್ ಧರಿಸದೆ ರಸ್ತೆಯಲ್ಲಿ ಸುತ್ತಾಡುವ 28 ವ್ಯಕ್ತಿಗಳನ್ನು ಹಿಡಿದು ತಲಾ 100 ರೂ ದಂಡ ಹಾಕಲಾಗಿದೆ.
ಇದೇ ವೇಳೆ, ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಹಳೆ ಬಸ್ ನಿಲ್ದಾಣದ ಸಮೀಪ ನಿಂತುಕೊಂಡು ಮಾಸ್ಕ್ ಧರಿಸಿದ ಬೈಕ್ ಹಾಗೂ ಆಟೋ ಸವಾರರಿಗೆ ದಂಡ ವಿಧಿಸಿ ಉಚಿತ ಮಾಸ್ಕ ವಿತರಿಸಿದ ದೃಶ್ಯಕಂಡುಬಂತು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 784883356