Uttara Kannada
Trending

ಐಟಾ ರಾಜ್ಯಾಧಯಕ್ಷರಾಗಿ ಎಂ.ಆರ್ . ಮಾನ್ವಿ ಆಯ್ಕೆ

ಹೈದರಾಬಾದ್‌: ಹೈದರಾಬಾದ್‌ ನ ಜಾಮಿಯತ್-ಉಲ್-ಹುದಾ  ಪಹಾಡಿ ಷರೀಫ್‌ನಲ್ಲಿ ಎರಡು ದಿನಗಳ ರಾಷ್ಟ್ರೀಯ ಸಭೆ  ನಡೆಯಿತು. ಇದರಲ್ಲಿ  ಕರ್ನಾಟಕ ರಾಜ್ಯಾಧಯಕ್ಷರಾಗಿ ಎಂ.ಅರ್.ಮಾನ್ವಿ  ಸರ್ವಾನುಮತದಿಂದ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಯಾಸಿನ್ ಬಿಕ್ಬಾ ರನ್ನು ನೇಮಕ ಮಾಡಲಾಯಿತು.ಕರ್ನಾಟಕ ರಾಜ್ಯ  ಮಹಿಳಾ ತಂಡ ವಿಭಾಗದ ಸಂಚಾಲಕಿಯರನ್ನಾಗಿ  ಉತ್ತರ ಕರ್ನಾಟಕದ ಶ್ರೀಮತಿ ಬಿಲ್ಕಿಸ್ ಫಾತಿಮಾ ಬೀದರ್ ಮತ್ತು ದಕ್ಷಿಣ ಕರ್ನಾಟಕದ ಶ್ರೀಮತಿ ನಸೀಮಾ ಅಫ್ಸರಿ ಬೆಂಗಳೂರು ರನ್ನು ನೇಮಕ ಮಾಡಲಾಗಿದೆ.

ಕರ್ನಾಟಕದ ಸ್ಥಳೀಯ ಮತ್ತು ಜಿಲ್ಲಾಧ್ಯಕ್ಷರ ಚುನಾವಣೆಗಳು ನಡೆಯುತ್ತಿದ್ದು, ಇದು ಫೆಬ್ರವರಿ 28 ರಿಂದ ಮಾರ್ಚ್ 7 ರವರೆಗೆ ಪೂರ್ಣಗೊಳ್ಳಲಿದೆ.ಎಲ್ಲಾ ರಾಜ್ಯಗಳು ತಮ್ಮದೇ ಆದ ಕಾರ್ಯಕ್ರಮಗಳನ್ನು ರೂಪಿಸುವ ಬೆಳಕಿನಲ್ಲಿ ಕೇಂದ್ರ ನೀತಿ ಮತ್ತು ಕಾರ್ಯಕ್ರಮವನ್ನು ರೂಪಿಸಲಾಗುವುದು. ನೂತನ ಆಯ್ಕೆಯಾದ ರಾಜ್ಯ ಅಧ್ಯಕ್ಷ  ಎಂ.ಆರ್. ಮಾನ್ವಿ, ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ತಮ್ಮ ಯೋಜನೆಗಳನ್ನು ಮುಂದಿಟ್ಟರು.

ಈ ಸಂದರ್ಭದಲ್ಲಿ ನೂತನ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ರಹೀಂ ಶೇಖ್ ಮಹಾರಾಷ್ಟ್ರ, ರಾಷ್ಟ್ರೀಯ ಉಪಾಧ್ಯಕ್ಷ ಮುಖ್ತಾರ್ ಆಹ್ಮದ್ ಕೊತ್ವಾಲ್, ಐಟಾ ರಾಜ್ಯ ಸಮಿತಿ ಸದಸ್ಯರಾದ ಮುಬೀನ್ ಉಳ್ಳಾಲ, ಡಾ. ಸನಾಉಲ್ಲಾ ಶರೀಫ್ ಬೆಂಗಳೂರು, ಅಲ್ತಾಫ್ ಅಮ್ಜದ್, ಇಫ್ತೇಖಾರ್ ಆಹ್ಮದ್ ಬಸವ ಕಲ್ಯಾಣ ಉಪಸ್ಥಿತರಿದ್ದರು.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button