Follow Us On

Google News
Uttara Kannada
Trending

ವಿಷ್ಣುತೀರ್ಥದಲ್ಲಿ ಈಜುವುದಕ್ಕೆ ನಿರ್ಬಂಧ: ಯಾಕೆ ಗೊತ್ತಾ?

ಕುಮಟಾ: ವಿಶ್ವವನ್ನೇ ವ್ಯಾಪಿಸಿರುವ ಕರೊನಾ ಸೋಂಕು ಪಸರಿಸದಂತೆ ನಿಯಂತ್ರಿಸಲು ಮುಂಜಾಗೃತಾ ಕ್ರಮವಾಗಿ ಸರ್ಕಾರದ ಆದೇಶದಂತೆ ಈ ವರ್ಷ ಮಳೆಗಾಲದಲ್ಲಿ ವಿಷ್ಣುತೀರ್ಥದಲ್ಲಿ ಈಜುವುದನ್ನು ನಿರ್ಬಂಧಿಸಲಾಗಿದೆ. ಅನ್ಯಮಾರ್ಗಗಳಿಂದ ಬಂದು ಈಜುವುದು ಕಂಡುಬಂದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ವೆಂಕಟರಮಣ ದೇವಸ್ಥಾನದ ಅಧ್ಯಕ್ಷರು ಎಚ್ಚರಿಸಿದ್ದಾರೆ. ಈಜು ಪ್ರಿಯರು ಸಹಕರಿಸಬೇಕೆಂದು ಕೋರಿದ್ದಾರೆ.

[sliders_pack id=”1487″]

Back to top button
Idagunji Mahaganapati Chandavar Hanuman