ಅಂಕೋಲಾದಲ್ಲಿ 10,ಹೊನ್ನಾವರದಲ್ಲಿ 4 ಕೇಸ್?

ಹೊನ್ನಾವರದಲ್ಲೂ ನಾಲ್ಕು ಪ್ರಕರಣ ದಾಖಲು
ಅಂಕೋಲಾದಲ್ಲಿ ಅಂಕೆ ಮೀರುತ್ತಿರುವ ಸೋಂಕು?
ಮೂಲೆಕೇಣಿ 07, ಹಾರವಾಡ 02 ಮತ್ತು ಮುಲ್ಲಾವಾಡ 01 ಪ್ರಕರಣ ಸಾಧ್ಯತೆ?

ಕಾರವಾರ: ಉತ್ತರಕನ್ನಡದಲ್ಲಿ ಇಂದು ಕೂಡಾ ಕರೊನಾ ಆರ್ಭಟ‌ ಜೋರಾಗಿದೆ. ಅಂಕೋಲಾದಲ್ಲೇ 10 ಪ್ರಕರಣ ದಾಖಲಾಗಿದೆ‌. ಹೊನ್ನಾವರದಲ್ಲೂ ನಾಲ್ಕು ಪ್ರಕರಣ‌ ದೃಢಪಟ್ಟಿದೆ.

[sliders_pack id=”1487″]

ಅಂಕೋಲಾ : ತಾಲೂಕಿನಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ರವಿವಾರ ಮತ್ತೆ 10 ಹೊಸ ಸೋಂಕಿನ ಪ್ರಕರಣಗಳು ಧೃಡಪಟ್ಟಿವೆ ಎನ್ನಲಾಗಿದ್ದು ಈ ಕುರಿತು ಆರೋಗ್ಯ ಇಲಾಖೆಯ ಹೆಲ್ತ ಬುಲೆಟಿನನಲ್ಲಿ ಧೃಡಗೊಳ್ಳಬೇಕಿದೆ.(©Copyright reserved by Vismaya tv)ಮೂಲೆಕೇಣಿಯ 07, ಹಾರವಾಡದ 02 ಮತ್ತು ಮುಲ್ಲಾವಾಡದ 01 ರಲ್ಲಿ ಸೋಂಕಿನ ಲಕ್ಷಣ ಇದೆ ಎಂದು ಹೇಳಲಾಗಿದ್ದು ಇವರೆಲ್ಲರೂ ಈ ಹಿಂದಿನ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರಿರಬಹುದೆಂದು ಅಂದಾಜಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಹೊನ್ನಾವರದಲ್ಲಿ ನಾಲ್ಕು ಕೇಸ್?
ಹೊನ್ನಾವರ: ತಾಲೂಕಿನಲ್ಲಿ ಇಂದು 4 ಕರೋನಾ ಪಾಸಿಟಿವ್ ಕೇಸ್ ಕಂಡುಬಂದಿದೆ ಎನ್ನಲಾಗಿದೆ. (©Copyright reserved by Vismaya tv)ಬಳ್ಕೂರಿನಲ್ಲಿ ಎರಡು, ಗೋರಸೋಪ್ಪಾ ಸಮೀಪದ ಮಹಿಮೆಯಲ್ಲಿ ಒಂದು, ಕಾಸರಕೋಡನಲ್ಲಿ ಒಂದು ಪ್ರಕರಣ ದೃಢಪಟ್ಟಿದೆ. ‌ಹೆಚ್ಚಿನ ‌ಮಾಹಿತಿಯನ್ನು‌ ವಿಸ್ಮಯ ನ್ಯೂಸ್ ನಲ್ಲಿ‌ ವೀಕ್ಷಿಸಿ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Exit mobile version