Big News
Trending

ಸತತವಾಗಿ 3ನೇ ಬಾರಿಗೆ ನ್ಯಾಕ್‌ನಿಂದ ಎ ಗ್ರೇಡ್ ಮಾನ್ಯತೆ ಪಡೆದ ಜಿಲ್ಲೆಯ ಏಕೈಕ ಪದವಿ ಕಾಲೇಜು

ಎಮ್ ಪಿ ಇ ಸೊಸೈಟಿ, ಎಸ್.ಡಿ.ಎಂ ಪದವಿ ಮಹಾವಿದ್ಯಾಲಯ ಹೊನ್ನಾವರ
ಗುಣಮಟ್ಟದ ಶಿಕ್ಷಣಕ್ಕಾಗಿ ಸತತವಾಗಿ 3ನೇ ಬಾರಿಗೆ ನ್ಯಾಕ್‌ನಿಂದ ಎ ಗ್ರೇಡ್ ಮಾನ್ಯತೆ ಪಡೆದ ಜಿಲ್ಲೆಯ ಏಕೈಕ ಪದವಿ ಕಾಲೇಜ ದ ಎಸ್.ಡಿ.ಎಂ ಪದವಿ ಮಹಾವಿದ್ಯಾಲಯ ಹೊನ್ನಾವರ
ಬಿ.ಎ., ಬಿ.ಕಾಂ, ಬಿಎಸ್ಸಿ, ಬಿ.ಸಿ.ಎ,ಬಿಬಿಎ, ಎಂಕಾಂ, ಎಂಎಸ್‌ಸಿ ಕೊರ್ಸಗಳು ಲಭ್ಯ. ಅನುಭವಿ ಅಧ್ಯಾಪಕರು ಹಾಗೂ ಆಡಳಿತವರ್ಗ, ಸರ್ಕಾರದಿಂದ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರ, ಸುಸಜ್ಜೀತ ಪ್ರಯೋಗಾಲಯ, ಆಧುನಿಕ ತಂತ್ರಜ್ಞಾನ ಅಳವಡಿಸಿದ ಭಾಷಾ ಪ್ರಯೋಗಾಲಯ ,ವಿಶಾಲವಾದ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ಸೌಲಭ್ಯ, ಸ್ಪರ್ಧಾತ್ಮಕ ವಿಷಯಗಳಿಗೆ ತರಬೇತಿ, ಪೂರ್ಣ ಪ್ರಮಾಣದ ಕಂಪ್ಯೂಟರ್ ಲ್ಯಾಬ್, ಡೀಜಿಲಿಟಿಕರಣಗೊಂಡ ಗ್ರಂಥಾಲಯ, ಎನ್.ಸಿ.ಸಿ, ಎನ್.ಎಸ್.ಎಸ್ ರೆಡಕ್ರಾಸ್ ಘಟಕಗಳಿವೆ. ಕಾಲೇಜು ಆವರಣದಲ್ಲೆ ವಿದ್ಯಾಥಿಗಳಿಗೆ ಅಗತ್ಯವಿರುವ ಸ್ಟೇಶನರಿ ಸಾಮಗ್ರಿಗಳ ರಿಯಾಯತಿ ದರದಲ್ಲಿ ಲಭ್ಯವಿದೆ, ಪ್ರಥಮ ವರ್ಷದ ಬಿಎ ಪ್ರವೇಶಾತಿ ಬಯಸುವರಿಗೆ ಅಭಿವೃದ್ದಿ ಶುಲ್ಕ ವಿನಾಯತಿ, ದ್ವೀತಿಯ ಪಿಯುಸಿಯಲ್ಲಿ ಶೇಕಡಾ 90 ಕ್ಕಿಂತ ಅಧಿಕ ಅಂಕ ಪಡೆದು ಬಿಕಾಂ,ಬಿಎಸ್ಸಿ ಕೊರ್ಸ ಆಯ್ಕೆ ಮಾಡಿಕೊಂಡವರಿಗೆ ಅಭಿವೃದ್ಧಿ ಶುಲ್ಕದಲ್ಲಿ 50% ವಿನಾಯತಿ. ವಸತಿ ಬಯಸುವವರಿಗೆ ಹಾಸ್ಟೇಲ್ ವ್ಯವಸ್ಥೆ ಇದೆ, ಪ್ರವೇಶಾತಿ ಆರಂಭಗೊoಡಿದ್ದು, ನಿಮ್ಮ ಸೀಟನ್ನು ಕಾಯ್ದಿರಿಸಲು ಕಾಲೇಜಿಗೆ ಭೇಟಿ ನೀಡಿ

ವೆಬ್ ಸೈಟ್ ಕ್ಲೀಕ್ ಮಾಡಿ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳು ನೊಂದಾವಣೆ ಮಾಡಿಕೊಳ್ಳಬಹುದುದಾಗಿದೆ.

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ನೋಡಿ

Back to top button