Uttara Kannada
Trending

ಹೊನ್ನಾವರದಲ್ಲಿ ಇಂದು ಪತ್ತೆಯಾದ ಕರೊನಾ ಪ್ರಕರಣ ಎಷ್ಟು?

ಹೊನ್ನಾವರದಲ್ಲಿ ಇಂದು 5 ಕರೊನಾ ಪಾಸಿಟಿವ್ ?
8 ಸೋಂಕಿತರು ಇಂದು ಬಿಡುಗಡೆ
ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 154ಕ್ಕೆ ಏರಿಕೆ

[sliders_pack id=”2570″]

ಹೊನ್ನಾವರ: ಹೊನ್ನಾವರ ತಾಲೂಕಿನಲ್ಲಿ ಶುಕ್ರವಾರ ಐವರಿಗೆ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಹಳದೀಪುರ ಅಗ್ರಹಾರದ ವರ್ಷದ ಗಂಡ ಮತ್ತು ಹೆಂಡತಿ ಇಬ್ಬರಿಗೂ ಕರೊನಾ ದೃಢಪಟ್ಟಿದೆ. ©Copyright reserved by Vismaya tv ಅಲ್ಲದೆ, ಕರ್ಕಿಯ 30 ವರ್ಷದ ಯುವಕ., ಹೆರೆಂಗಡಿಯ 58 ವರ್ಷದ ಪುರುಷ, ಮಂಕಿ ಮಡಿಯ 40 ವರ್ಷದ ಪುರುಷ ಸೇರಿ ಒಟ್ಟು 5 ಜನರಲ್ಲಿ ಇಂದು ಕರೊನಾ ಪತ್ತೆಯಾಗಿದೆ. ಇದರಿಂದಾಗಿ ಹೊನ್ನಾವರದಲ್ಲಿ ಸೋಂಕಿತರ ಸಂಖ್ಯೆ 154ಕ್ಕೆ ಏರಿಕೆಯಾಗಿದೆ. ಇಂದು 8 ಸೋಂಕಿತರು ಡಿಸ್ಚರ‍್ಜ್ ಆಗಿರುವುದಾಗಿ ತಿಳಿದು ಬಂದಿದೆ. ಮಂಕಿ ಕೋವಿಡ್ ಸೆಂಟರನಲ್ಲಿ 11 ಜನರು ಹಾಗೂ ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ 15 ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಮ್ ಐಸೋಲೇಷನ್ ನಲ್ಲಿ ಐವರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 121 ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button