Uttara Kannada
Trending

ಕುಮಟಾದಲ್ಲಿ ಇಂದು ಕರೊನಾ ಆರ್ಭಟ

ತಾಲೂಕಿನಲ್ಲಿ ಇಂದು 20 ಕೇಸ್ ದೃಢ
ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಸೋಂಕು

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಕರೊನಾ ಇಂದು ಆರ್ಭಟಿಸಿದ್ದು, ಒಟ್ಟು 20 ಕೇಸ್ ದಾಖಳಾಗಿದೆ. ತಾಲೂಕಿನ ಹೊಲನಗದ್ದೆ, ಮದ್ಗುಣಿ, ಪಡುವಣಿ, ಶೋಕನ್ಮಕ್ಕಿ, ಹಂದಿಗೋಣ, ನೆಲ್ಲಿಕೇರಿ, ಕಾಗಲ್, ಧಾರೇಶ್ವರ, ಬಾಡ, ಹೆರವಟ್ಟಾ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ. ಹೊಲನಗದ್ದೆಯ 21 ವರ್ಷದ ಯುವಕ, ಹೊಲನಗದ್ದೆಯ 26 ವರ್ಷದ ಯುವಕ, ಮದ್ಗುಣಿಯ 16 ವರ್ಷದ ಬಾಲಕ, ಪಡುವಣಿಯ 30 ವರ್ಷದ ಮಹಿಳೆ, ಶೋಕನ್ಮಕ್ಕಿಯ 45 ವರ್ಷದ ಪುರುಷ, ಹಂದಿಗೋಣದ 77 ವರ್ಷದ ವೃದ್ಧೆ, ಹಂದಿಗೋಣದ 77 ವರ್ಷದ ವೃದ್ಧ, ನೆಲ್ಲಿಕೇರಿಯ 32 ವರ್ಷದ ಮಹಿಳೆ, ಕಾಗಲ್‌ನ 30 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

ಧಾರೇಶ್ವರದ 60 ವರ್ಷದ ಪುರುಷ, ಧಾರೇಶ್ವರದ 51 ವರ್ಷದ ಮಹಿಳೆ, ಕುಮಟಾದ 33 ವರ್ಷದ ಪುರುಷ, ಬಾಡದ 55 ವರ್ಷದ ಮಹಿಳೆ, ಹೆರವಟ್ಟಾದ 40 ವರ್ಷದ ಮಹಿಳೆ, ಹೆರವಟ್ಟಾದ 92 ವರ್ಷದ ವೃದ್ಧೆ, ಹೆರವಟ್ಟಾದ 57 ವರ್ಷದ ಪುರುಷ, ಕುಮಟಾದ 45 ವರ್ಷದ ಮಹಿಳೆ, ಕುಮಟಾದ 51 ವರ್ಷದ ಪುರುಷ, ಸಿದ್ಧನಬಾವಿಯ 15 ವರ್ಷದ ಬಾಲಕ, ಬಂಕಿಕೊಡ್ಲಾದ 75 ವರ್ಷದ ವೃದ್ಧನಲ್ಲಿ ಸೋಂಕು ದೃಢಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಇಂದಿನ ಈ 20 ಪ್ರಕರಣ ಸೇರಿ ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ 480 ರ ಗಡಿ ದಾಟಿದಂತಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

ಚಿಂತಿಸುವ ಅವಶ್ಯಕತೆ ಇಲ್ಲ, ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ

ಶ್ರೀ ಕೇರಳ, ಕರಾವಳಿ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು.
ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ:-8884997762
( ಜಾಹೀರಾತು )

Back to top button