Uttara Kannada
Trending

ಕುಮಟಾದಲ್ಲಿಂದು ಕರೊನಾ ರಣಕೇಕೆ

ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಸೋಂಕು

ಕುಮಟಾದಲ್ಲಿ ಇಂದು 37 ಕರೊನಾ ಕೇಸ್ ದೃಢ
ಹೊನ್ನಾವರದಲ್ಲೂ ಅಬ್ಬರಿಸಿದೆ ಕರೊನಾ

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು ಕರೋನಾ ಸ್ಪೋಟಗೊಂಡಿದ್ದು ಇಂದು ಬರೋಬ್ಬರಿ 37 ಕರೋನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ಕುಮಟಾದ ದುಂಡಕುಳಿ, ಕಿಮಾನಿ, ಚಿತ್ರಗಿ, ನುಶಿಕೋಟೆ, ಹಂದಿಗೋಣ, ದಿವಗಿ, ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ಕಂಡುಬAದಿದೆ. ಹುಬ್ಬಣಗೇರಿಯ 50 ವರ್ಷದ ಪುರುಷ, ಕುಮಟಾದ 64 ವರ್ಷದ ಪುರುಷ, ಹುಬ್ಬಣಗೇರಿಯ 43 ವರ್ಷದ ಮಹಿಳೆ, ಕಿಮಾನಿಯ 57 ವರ್ಷದ ಪುರುಷ, ಕಿಮಾನಿಯ 49 ವರ್ಷದ ಪುರುಷ, ಕಿಮಾನಿಯ 56 ವರ್ಷದ ಪುರುಷ, ಕಿಮಾನಿಯ 2 ವರ್ಷದ ಮಗು, ಚಿತ್ರಗಿಯ 28 ವರ್ಷದ ಯುವಕ, ಕುಮಟಾದ 32 ವರ್ಷದ ಪುರುಷ, ದುಂಡಕುಳಿಯ 55 ವರ್ಷದ ಪುರುಷ, ದುಂಡಕುಳಿಯ 23 ವರ್ಷದ ಯುವತಿ, ದುಂಡಕುಳಿಯ 18 ವರ್ಷದ ಯುವತಿ, ದುಂಡಕುಳಿಯ 32 ವರ್ಷದ ಪುರುಷ, ದುಂಡಕುಳಿಯ 55 ವರ್ಷದ ಮಹಿಳೆ, ದುಂಡಕುಳಿಯ 9 ವರ್ಷದ ಬಾಲಕ, ದುಂಡಕುಳಿಯ 60 ವರ್ಷದ ಪುರುಷ, ದುಂಡಕುಳಿಯ 35 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ©Copyright reserved by Vismaya tv

ಹೊಳೆಗದ್ದೆಯ 27 ವರ್ಷದ ಯುವಕ, ತೋರ್ಕೆಯ 30 ವರ್ಷದ ಪುರುಷ, ಹಂದಿಗೋಣದ 6 ವರ್ಷದ ಬಾಲಕಿ, ಸೋಕನ್ಮಕ್ಕಿಯ 68 ವರ್ಷದ ಮಹಿಳೆ, ಶೋಕನ್ಮಕ್ಕಿಯ 40 ವರ್ಷದ ಪುರುಷ, ದಿವಗಿಯ 34 ವರ್ಷದ ಮಹಿಳೆ, ಕುಮಟಾದ 55 ವರ್ಷದ ಮಹಿಳೆ, 83 ವರ್ಷದ ವೃದ್ಧ, 42 ವರ್ಷದ ಪುರುಷ, 8 ವರ್ಷದ ಬಾಲಕ, ಚಿತ್ರಗಿಯ 55 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಮಾಸೂರಿನ 26 ವರ್ಷದ ಯುವಕ, ಅಳ್ವೇಕೋಡಿಯ 60 ವರ್ಷದ ಪುರುಷ, ಚಿತ್ರಗಿಯ 22 ವರ್ಷದ ಯುವಕ, ಹಂದಿಗೋಣದ 17 ವರ್ಷದ ಬಾಲಕ, ಹಂದಿಗೋಣದ 67 ವರ್ಷದ ಪುರುಷ, ಹಂದಿಗೋಣದ 37 ವರ್ಷದ ಪುರುಷ, ನುಶಿಕೋಟೆಯ 60 ವರ್ಷದ ಮಹಿಳೆ, ನುಶಿಕೋಟೆಯ 67 ವರ್ಷದ ಪುರುಷ, ನುಶಿಕೋಟೆಯ 37 ವರ್ಷದ ಪುರುಷನಲ್ಲಿ ಸೋಂಕು ದೃಡಪಟ್ಟಿದೆ ಎನ್ನಲಾಗಿದೆ. ಇಂದುನ 37 ಪ್ರಕರಣ ದೃಢಪಟ್ಟ ಬೆನ್ನಲ್ಲೆ, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 500 ರ ಗಡಿ ದಾಟಿದಂತಾಗಿದೆ.

ಹೊನ್ನಾವರ ತಾಲೂಕಿನಲ್ಲಿ ಇಂದು 18 ಜನರಲ್ಲಿ ಕರೋನಾ ಪಾಸಿಟಿವ್

ಹೊನ್ನಾವರ: ತಾಲೂಕಿನಲ್ಲಿ ಇಂದು 18 ಕರೊನಾ ಕೇಸ್ ದೃಢಪಟ್ಟಿದೆ. ಹೊನ್ನಾವರ ಪಟ್ಟಣದಲ್ಲಿ- 4. ಮಾವಿನಕುರ್ವಾದಲ್ಲಿ-4. ಹೆಬ್ಬಾನಕೇರಿ-2, ಕರ್ವಾ-ಕೇಳಗಿನೂರ-ಕವಲಕ್ಕಿ-ಕೆಕ್ಕಾರ-ಹೊದಕೆಶಿರೂರ- ಕೆಳಗಿನೂರ ಸೇರಿದಂತೆ ತಾಲೂಕಿನ ಸುತ್ತಮುತಲಿನ ಬಾಗಗಳಲ್ಲಿ ಕರೋನಾ ಸೋಕು ಕಾಣಿಸಿಕೋಂಡಿದೆ.

ಹೊನ್ನಾವರ ಪಟ್ಟಣದ ಬಾಂದೇಹಳ್ಳದ 33 ವರ್ಷದ ಪುರುಷ. ಮತ್ತು 32 ವರ್ಷದ ಮಹಿಳೆ. ಪ್ರಭಾತನಗರದ 30 ವರ್ಷದ ಮಹಿಳೆ. ಕಿಂತಾಲಕೇರಿಯ 39 ವರ್ಷದ ಮಹಿಳೆ. ಗ್ರಾಮೀಣ ಭಾಗದ ಕರ್ವಾದ 40 ವರ್ಷದ ಮಹಿಳೆ. ಕವಲಕ್ಕಿಯ 59 ವರ್ಷದ ಪುರುಷ. ಮಾವಿನಕುರ್ವಾದ 48 ವರ್ಷದ ಪುರುಷ. 50 ವರ್ಷದ ಮಹಿಳೆ. 30 ವರ್ಷದ ಮಹಿಳೆ. 14 ವರ್ಷದ ಬಾಲಕ. ಕೆಕ್ಕಾರದ 63 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಹೋದ್ಕೆಶಿರೂರಿನ 44 ವರ್ಷದ ಪುರುಷ. ಹೆಬ್ಬಾನಕೇರಿಯ 22 ವರ್ಷದ ಯುವಕ ಮತ್ತು 18 ವರ್ಷದ ಯುವಕ, ಕೇಳಗೀನೂರಿನ 57 ವರ್ಷದ ಪುರುಷ. ದೋಡ್ಡಗುಂದಾದ 34 ವರ್ಷದ ಪುರುಷ. ಬಟ್ಕಳ ಕಾಯ್ಕಿಣಿಯ 41 ವರ್ಷದ ಪುರುಷ. ಸೇರಿದಂತೆ ಒಟ್ಟೂ 18 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ತಾಲೂಕಾ ಆಸ್ಪತ್ರೆಯಲ್ಲಿ 20 ಜನರು ಚಿಕಿತ್ಸೆ ಪಡೆಯುತ್ತಿದರೆ 128 ಜನರು ಮನೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 18 ಕೇಸ್ ದೃಢಪಟ್ಟ ಬೆನ್ನಲ್ಲೆ ಸೋಂಕಿತರ ಸಂಖ್ಯೆ 454 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

ಚಿಂತಿಸುವ ಅವಶ್ಯಕತೆ ಇಲ್ಲ, ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ

ಶ್ರೀ ಕೇರಳ, ಕರಾವಳಿ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು.
ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ:-8884997762
( ಜಾಹೀರಾತು )

Back to top button