Follow Us On

WhatsApp Group
Focus News
Trending

ಅಂಕೋಲಾದಲ್ಲಿ ಶುಕ್ರವಾರ 7 ಕೇಸ್ : 2 ಗುಣಮುಖ

ಕರೊನಾ ವಾರಿಯರ್ಸಗಳಲ್ಲಿಯೂ ಸೋಂಕಿನ ಲಕ್ಷಣ
ತಾಲೂಕಿನಲ್ಲಿ 72 ಸಕ್ರೀಯ ಕೇಸ್

[sliders_pack id=”3491″]

ಅಂಕೋಲಾ : ತಾಲೂಕಿನಲ್ಲಿ ಶುಕ್ರವಾರ ಒಟ್ಟೂ 7 ಹೊಸ ಕೋವಿಡ್ ಕೇಸ್‍ಗಳು ದಾಖಲಾಗಿದ್ದು, ಅವುಗಳಲ್ಲಿ ಕರೊನಾ ವಾರಿಯರ್ಸಗಳಾಗಿ ಸೇವೆ ಸಲ್ಲಿಸುತ್ತಿದ್ದ ಕೆಲ ಇಲಾಖೆಯ ಸಿಬ್ಬಂದಿಗಳು, ಮತ್ತಿತರರಲ್ಲಿಯೂ ಸೋಂಕು ಲಕ್ಷಣ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಇಂದು 142 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದ್ದು, ಸೋಂಕು ಮುಕ್ತರಾದ 2 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಒಟ್ಟೂ 72 ಪ್ರಕರಣಗಳು ಸಕ್ರೀಯವಾಗಿದೆ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.

ಇದನ್ನೂ ಓದಿ: ಪ್ರಮುಖ ‌ಸುದ್ದಿಗಳು

Back to top button