ಮಾಹಿತಿ
Trending

ಶಾಂತಿಕಾ ಪರಮೇಶ್ವರಿ ಸನ್ನಿಧಿಯಲ್ಲಿ ಅತ್ಯಂತ ಸರಳವಾಗಿ ಹೂವಿನಪೂಜೆ

ಕುಮಟಾ: ತಾಲೂಕಿನ ಗ್ರಾಮದೇವತೆ ಪ್ರಸಿದ್ಧ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿವರ್ಷ ಹೂವಿನ ಪೂಜೆಯನ್ನು ಅತ್ಯಂತ ವಿಜೃಂಭಣೆಯಿಂದ‌ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕರೊನಾ ಹಿನ್ನಲೆಯಲ್ಲಿ ಅತ್ಯಂತ ಸರಳವಾಗಿ, ಎಲ್ಲಾ ಮಾರ್ಗಸೂಚಿಯನ್ನು ಪಾಲಿಸಿ, ಅತ್ಯಂತ ಸರಳವಾಗಿ, ವಿಧಿ‌ವಿಧಾನದಂತೆ ಹೂವಿನ ಪೂಜೆಯನ್ನು ಆಚರಿಸಲಾಯಿತು.

ಈ ವೇಳೆ ಸಕಲ ಭಕ್ತಾದಿಗಳ‌ ಕ್ಷೇಮ ಆರೋಗ್ಯಕ್ಕಾಗಿ ಶ್ರೀದೇವರಲ್ಲಿ ಪ್ರಾರ್ಥಿಸಲಾಯಿತು.

ವಿಸ್ಮಯ ನ್ಯೂಸ್ , ಕುಮಟಾ

ಇದನ್ನೂ ಓದಿ: ಇಂದಿನ ಪ್ರಮುಖ‌ ಸುದ್ದಿಗಳು

Back to top button