ಶಿರಸಿ: ತಾಲೂಕಿನ ಶಿರಸಿ- ಕುಮಟಾ ರಸ್ತೆಯ ಹತ್ತರಗಿ ಕ್ರಾಸ್ ಬಳಿ ಕಾಡು ಕೋಣದ ಕೊಂಬನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸಮಿವುಲ್ಲಾ ಅಬ್ದುಲ್ ರೆಹಮಾನ್ ಸಾಬ್ ಎಂದು ತಿಳಿದು ಬಂದಿದೆ.
ಆರೋಪಿತ ಸಮೀವುಲ್ಲಾ ಹೆಗಡೆಕಟ್ಟಾ ಬಳಿಯವನಾಗಿದ್ದು, ಹತ್ತರಗಿ ಕ್ರಾಸ್ ಬಳಿ ಅಂದಾಜು 25 ಸಾವಿರ ರೂಪಾಯಿ ಮೌಲ್ಯದ ಕಾಡು ಕೋಣದ ಎರಡು ಕೊಂಬನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ.
ಹತ್ತಿರಗಿ ಕ್ರಾಸ್ ಬಳಿ ಖಚಿತವಾಗಿ ಅಕ್ರಮವಾಗಿ ಕಾಡು ಕೋಣದ ಕೊಂಬನ್ನು ಮಾರಾಟಕ್ಕೆ ಯತ್ನಿಸುತ್ತಿರುವ ಕುರಿತು ಖಚಿತವಾದ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿತನನ್ನು ಬಂಧಿಸಿದ್ದಾರೆ.
ವಿಸ್ಮಯ ನ್ಯೂಸ್ , ಶಿರಸಿ
- 16 ಸಲ ವಾರೆಂಟ್: 2 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
- ಕಳ್ಳತನ ಮಾಡಿ ಮೋಜು ಮಸ್ತಿ: ಸಿಕ್ಕಿಬಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್
- ತಡರಾತ್ರಿ ಕಾರಿನಲ್ಲಿ ಬಂದು ಗೋಕಳ್ಳತನ : ದೇವಸ್ಥಾನದ ಎದುರು ಮಲಗಿದ್ದ ಜಾನುವಾರು ಅಪಹರಣ
- Arecanut Price: ಅಡಿಕೆ ಧಾರಣೆ : 14 ಅಕ್ಟೋಬರ್ 2024: ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಅಕ್ರಮವಾಗಿ ಮಾದಕವಸ್ತು ಮಾರಾಟ: ಓರ್ವನ ಬಂಧನ