ಮಾಹಿತಿ
Trending

ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ದಂತ ಚಿಕಿತ್ಸಾ ವಿಭಾಗ ಶುಭಾರಂಭ

ಹೊನ್ನಾವರ: ತಾಲೂಕಿನ ಪ್ರಭಾತನಗರದಲ್ಲಿರುವ ಪ್ರಸಿದ್ಧ ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ದಂತ ಮತ್ತು ಮುಖಕ್ಕೆ ಸಂಬoಧಿಸಿದ ವಿಭಾಗ ಇಂದು ಶುಭಾರಂಭಗೊoಡಿತು. ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ರೆ.ಸಿ. ಮಾರಿಯಾ ಗೊರಟ್ಟಿ ಮತ್ತು ಡಾ. ಆರ್ ವಿ ಭಟ್ ಇವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ದವಡೆ, ಮುಖಾಂಗದ ಮುರಿತದ ಶಸ್ತ್ರ ಚಿಕಿತ್ಸೆ, ಕಠಿಣ ಹಾಗು ಕೊನೆಯ ದವಡೆ ಹಲ್ಲಿನ ಶಸ್ತ್ರ ಚಿಕಿತ್ಸೆಗಳು, ಮುಖದ ಬಾವು, ಕೃತಕ ಹಲ್ಲು ಜೋಡಿಸುವಿಕೆ, ಬಾಯಿ ಕ್ಯಾನ್ಸರ್ ಗಡ್ಡೆಗಳ ಚಿಕಿತ್ಸೆ ಸೇರಿದಂತೆ ಹಲವು ಚಿಕಿತ್ಸೆಗಳು ಲಭ್ಯವಿದೆ.

ವಿಸ್ಮಯ ನ್ಯೂಸ್, ಹೊನ್ನಾವರ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 784883356

Back to top button