ಉತ್ತರ ಕನ್ನಡ ಜಿಲ್ಲೆಯಲ್ಲಿಂದು 386 ಕರೊನಾ ಕೇಸ್ ದಾಖಲು

[sliders_pack id=”1487″]

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 386 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಮುಂಡಗೋಡಿನಲ್ಲಿ ಅತಿಹೆಚ್ಚು ಅಂದ್ರೆ 159 ಪ್ರಕರಣ ಕಂಡುಬoದಿದೆ. ಉಳಿದಂತೆ ಭಟ್ಕಳ 75, ಕುಮಟಾ 35, ಯಲ್ಲಾಪುರ 20, ಹಳಿಯಾಳ 53, ಅಂಕೋಲಾ 8, ಕಾರವಾರ 9 ಮತ್ತು ಸಿದ್ದಾಪುರದಲ್ಲಿ 10 ಪ್ರಕರಣ ದೃಢಪಟ್ಟಿದೆ.

ಜಿಲ್ಲೆಯಾದ್ಯಂತ ಮೂವರ ಸಾವು:

ಜಿಲ್ಲೆಯಲ್ಲಿ ಇಂದು ಮೂವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 126ಕ್ಕೆ ಏರಿಕೆಯಾಗಿದೆ. ಕುಮಟಾ 1, ಹೊನ್ನಾವರ 1 ಮತ್ತು ಮುಂಗಡೋಗಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಇದೇ ವೇಳೆ ಇಂದು 712 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 236, ಅಂಕೋಲಾ 93, ಕುಮಟಾ 227, ಸಿದ್ದಾಪುರ 38, ಶಿರಸಿ 26, ಯಲ್ಲಾಪುರ 49 ಮಂದಿ ಸೇರಿ ವಿವಿಧ ಆಸ್ಪತ್ರೆಯಿಂದ 712 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಶಿರಸಿಯಲ್ಲಿಂದು 28 ಮಂದಿಗೆ ಸೋಂಕು ದೃಢ


ಶಿರಸಿ: ತಾಲೂಕಿನಲ್ಲಿ ಇಂದು 28 ಮಂದಿಗೆ ಕರೊನಾ ಪಾಸಿಟಿವ್ ಬಂದಿದೆ. ರಾಯರ ಪೇಟೆ 1, ಐದು ರಸ್ತೆ ಸರ್ಕಲ್ ಚರ್ಚ್ ಹತ್ತಿರ 3, ರಾಮಾಪುರ 1, ಟಿಎಸ್ಎಸ್ ರಸ್ತೆ 1, ಹೆಗಡೆಕಟ್ಟಾ 1, ಎಪಿಎಮ್ಸಿ ಹತ್ತಿರ 1, ಮರಾಠಿಕೊಪ್ಪಾ 1, ಸಂಪಖAಡ 1, ಪ್ರಗತಿ ನಗರ 1, ಭೀಮನಗುಡ್ಡ 1, ಹುಳಗೋಳ 3, ಪಂಚವಟಿ ಹೊಟೇಲ್ ಹತ್ತಿರ 1, ಮಾರಿಕಾಂಬಾ ನಗರದಲ್ಲಿ 2, ಎಕ್ಕಂಬಿ 1, ಗಣೇಶ ನಗರ 2, ಹೊಸಪೇಟೆ ರೋಡ್ 2, ಗಾಂಧಿ ನಗರ 1, ನಾರಾಯಣಗುರು ನಗರ 1, ಕಸ್ತೂರಬಾ ನಗರದಲ್ಲಿ 1 ಕೇಸ್ ಪಾಸಿಟಿವ್ ಬಂದಿದೆ. ಇದೇ ವೇಳೆ ಇಂದು 20 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಹೊನ್ನಾವರದ ಕೋವಿಡ್ ವಿವರ:

ಹೊನ್ನಾವರ: ತಾಲೂಕಿನಲ್ಲಿ ಇಂದು 7 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಹೊನ್ನಾವರ ಪಟ್ಟಣದಲ್ಲಿ-1 ಗ್ರಾಮಿಣ ಭಾಗವಾದ ಗೇರುಸೋಪ್ಪಾ-3 ಅನಂತವಾಡಿ-ಕಡತೋಕಾ-ಮುಗ್ವಾದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.

ಪಟ್ಟಣದ ಪ್ರಭಾತನಗರ ಗಾಂಧಿನಗರದ 79 ವರ್ಷದ ಪುರುಷ, ಗೇರುಸೋಪ್ಪಾ ಕೆಪಿಸಿ ಕಾಲೋನಿಯ 42 ವರ್ಷದ ಪುರುಷ, 20 ವರ್ಷದ ಯುವಕ, 36 ವರ್ಷದ ಪುರುಷ, ಕಡತೋಕಾದ 23 ವರ್ಷದ ಯುವತಿ, ಅನಂತವಾಡಿಯ 51 ವರ್ಷದ ಪುರುಷ, ಮುಗ್ವಾದ 38 ವರ್ಷದ ಪುರುಷ ಸೇರಿದಂತೆ ಒಟ್ಟು 7 ಜನರಲ್ಲಿ ಸೋಂಕು ದೃಢಪಟ್ಟಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version