Info News
Trending

Arecanut Price: ಅಡಿಕೆ ಧಾರಣೆ : 14 ಅಕ್ಟೋಬರ್ 2024: ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ಅಡಿಕೆ ಧಾರಣೆ, ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಕ್ಟೋಬರ್ 14, 2024ರ ಅಡಿಕೆ ಧಾರಣೆ ಹೇಗಿದೆ? ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ದರದ ವಿವರ ಈ ಕೆಳಗಿನಂತಿದೆ. ಹೊಸ ಚಾಲಿ, ಹಳೆ ಚಾಲಿ, ಬೆಟ್ಟೆ, ಶಿಪ್ಪು, ಕೊಳೆ ಇವುಗಳ ದರದ ವಿವರ ಇಲ್ಲಿದೆ. Arecanut Rate

ಕುಮಟಾ ಮಾರುಕಟ್ಟೆ

ಕೋಕ: 6569 – 22019 – 20469
ಶಿಪ್ಪು: 23569 – 26019 – 25249
ಫ್ಯಾಕ್ಟರಿ: 6019 – 16829 – 15329
ಹಳೆ ಚಾಲಿ: 36599 – 40009 – 38429
ಹೊಸ ಚಾಲಿ: 30199 – 34099 – 32519

ಶಿರಸಿ ಮಾರುಕಟ್ಟೆ

Rashi: 40299 – 41899 – 40963
Bette: 24899 – 35609 – 28791
Kole: 12999 – 26909 – 22566
Chali: 32608 – 35368 – 34264
B.G: 20605 – 30689 – 27780
Koka: 10310 – 19899 – 14963

ಸಿದ್ಧಾಪುರ ಮಾರುಕಟ್ಟೆ

ಕೆಂಪುಗೋಟು: 16169 – 18689 – 18000
ಕೋಕ: 20800 – 23989 – 22419
ಚಾಲಿ: 31099 – 34199 – 33699
ತಟ್ಟಿಬೆಟ್ಟೆ: 24999 – 29099 – 26419
ಬಿಳೆ ಗೋಟು: 24809 – 27899 – 26399
ರಾಶಿ: 41099 – 46399 – 45399

ಶಿವಮೊಗ್ಗ ಮಾರುಕಟ್ಟೆ

ಗೊರಬಲು: 17009 – 47259 – 31698
ಬೆಟ್ಟೆ: 36000 – 54100 – 53319
ರಾಶಿ: 24090 – 49399 – 49099
ಸರಕು: 50099 83986 59109

ಚಿತ್ರದುರ್ಗ ಮಾರುಕಟ್ಟೆ

ಅಪಿ: 47600 – 48000 – 47800
ಕೆಂಪುಗೋಟು: 27400 – 27800 – 27600
ಬೆಟ್ಟೆ : 32600 – 33000 – 32800
ರಾಶಿ: 47100 – 47500 – 47300

ಸುಳ್ಯ ಮಾರುಕಟ್ಟೆ

ನ್ಯೂ ವೆರೈಟಿ: 28000 – 31000 – 29000

ಸಾಗರ ಮಾರುಕಟ್ಟೆ

ಕೆಂಪುಗೋಟು: 16280 – 31500 – 30200
ಕೋಕ: 8099 – 19199 – 16199
ಚಾಲಿ: 26000 – 32849 – 31699
ಬಿಳೆ ಗೋಟು: 10111 – 25599 – 24399
ರಾಶಿ: 26339 – 49401 – 48001
ಸಿಪ್ಪೆಗೋಟು: 10500 – 16521 – 15099

ಇತ್ತಿಚಿನ ಮತ್ತು ಹಳೆಯ ದಿನಾಂಕಗಳ ಅಡಿಕೆ ಧಾರಣೆಗಳ ವಿವರ ಇಲ್ಲಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button