ತಾಲೂಕಿನಲ್ಲಿ ಇಂದು 28 ಕೇಸ್ ದಾಖಲು
ಎಲ್ಲೆಡೆ ವ್ಯಾಪಿಸುತ್ತಿದೆ ಕರೊನಾ ನಂಜು
ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 28 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ತಾಲೂಕಿನ ಅಳ್ವೆಕೋಡಿ 4, ಗೋಕರ್ಣ 4, ಹಂದಿಗೋಣ 2, ಹೆಬೈಲ್ 2, ತಲಗೋಡ 2, ಕಲ್ಲಬ್ಬೆ 2 ಸೇರಿದಂತೆ, ಹುಬ್ಬಣಗೇರಿ, ಕತಗಾಲ್, ಹಣ್ಣೆಮಠ, ಹೆಗಡೆ, ಬೆಟ್ಗೇರಿ, ಕೋಟಿತೀರ್ಥ, ಮಣ್ಕಿ, ಮುಂತಾದ ಬಾಗಗಳಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ.
ಬೆಟ್ಗೇರಿಯ 29 ವರ್ಷದ ಯುವಕ, ಕೋಟಿತಿರ್ಥದ 67 ವರ್ಷದ ವೃದ್ಧ, ಬಂಡಿಕೇರಿಯ 72 ವರ್ಷದ ವೃದ್ಧ, ಮಣ್ಕಿಯ 73 ವರ್ಷದ ವೃದ್ಧ, 36 ವರ್ಷದ ಮಹಿಳೆ, ಕುಮಟಾದ 47 ವರ್ಷದ ಪುರುಷ, ಗೋಕರ್ಣದ 50 ವರ್ಷದ ಮಹಿಳೆ, 55 ವರ್ಷದ ಪುರುಷ, ©Copyright reserved by Vismaya tv 12 ವರ್ಷದ ಬಾಲಕ, 65 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಅಳ್ವೆಕೊಡಿಯ 3 ವರ್ಷದ ಮಗು, 65 ವರ್ಷದ ಪುರುಷ, 34 ವರ್ಷದ ಪುರುಷ, 32 ವರ್ಷದ ಮಹಿಳೆ, ಕಲ್ವೆಯ 43 ವರ್ಷದ ಮಹಿಳೆ, ಹುಬ್ಬಣಗೇರಿಯ 70 ವರ್ಷದ ವೃದ್ಧ, ಕಲ್ಲಬ್ಬೆಯ 8 ವರ್ಷದ ಬಾಲಕ, 57 ವರ್ಷದ ಯುವಕ, ಹೆಬೈಲ್ನ 33 ವರ್ಷದ ಮಹಿಳೆ, 8 ವರ್ಷದ ಬಾಲಕ, ಕತಗಾಲ್ನ 65 ವರ್ಷದ ಮಹಿಳೆಗೂ ಪಾಸಿಟಿವ್ ಬಂದಿದೆ.
ತಲಗೋಡ್ನ 6 ವರ್ಷದ ಬಾಲಕ, 60 ವರ್ಷದ ಮಹಿಳೆ, ಬರ್ಗಿಯ 54 ವರ್ಷದ ಮಹಿಳೆ, ಹೆಗಡೆಯ 29 ವರ್ಷದ ಯುವತಿ, ಹಂದಿಗೋಣದ 8 ವರ್ಷದ ಬಾಲಕ, 39 ವರ್ಷದ ಮಹಿಳೆ, ಹಣ್ಣೆಮಠದ 55 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ©Copyright reserved by Vismaya tv ಇಂದು 28 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,302 ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ
ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.