ಕುಮಟಾ: ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು ಕರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಎಲ್ಲ ರೀತಿಯ ಮುನ್ನೆಚ್ಚರಿಕಾಕ್ರಮಗಳ ನಡುವೆಯೂ ಕರೊನಾ ವಾರಿರ್ಸ್ ಗಳಾದ ವೈದ್ಯರಿಗೆ ಸೋಂಕು ಆವರಿಸಿಕೊಳ್ಳುತ್ತಿದೆ. ಈಗ ಕುಮಟಾದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ. ಆದರೆ ಯಾರೂ ಆತಂಕ ಪಡುವ ಅಗತ್ಯವಿಲ್ಲವಾಗಿದ್ದು,ಜಿಲ್ಲಾಡಳಿತ, ತಾಲೂಕಾಡಳಿತ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಸಂಜೆ ಹೆಲ್ತ್ ಬುಲೆಟಿನ್ ನಲ್ಲಿ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ.
Related Articles
ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜು ಮುರುಡೇಶ್ವರದಲ್ಲಿ ಬಿ.ಕಾಂ, ಬಿಬಿ.ಎ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
Monday, December 6, 2021, 5:01 PM
ನ್ಯಾಷನಲ್ ಓಪನ್ ಅಥ್ಲೆಟಿಕ್ ಶಿಫ್ ನಲ್ಲಿ ಪದಕ ಗೆದ್ದ ವಿದ್ಯಾರ್ಥಿನಿಗೆ ಕಾರ್ಮಿಕ ಖಾತೆ ಸಚಿವರಿಂದ ಸನ್ಮಾನ
Monday, November 22, 2021, 11:55 AM
ಎಂ.ಎಸ್ಸಿ ಪರೀಕ್ಷೆಯಲ್ಲಿ ಶೇ.100 ಸಾಧನೆ ಮಾಡಿದ ವಿದ್ಯಾರ್ಥಿಗಳು| ಜಿ.ಸಿ. ಕಾಲೇಜಿನ ಶೈಕ್ಷಣಿಕ ಹಿರಿಮೆಗೆ ಮತ್ತೊಂದು ಗರಿ
Saturday, November 20, 2021, 7:39 PM
ಅಪೂರ್ಣವಾಗಿದ್ದ ಸೇತುವೆ ಹಾಗೂ ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕಿ | ಖಾಸಗಿ ಭೂ ಮಾಲಿಕರೊಂದಿಗೂ ಚರ್ಚೆ: ತ್ರಿಮೂರ್ತಿಗಳ ನುಡಿಯಿಂದ ಜನತೆಯಲ್ಲಿ ಮೂಡಿದ ಹೊಸ ಭರವಸೆ
Sunday, November 14, 2021, 1:44 PM
ಸಂಕಲ್ಪ’ ಕಾರ್ಯಾಗಾರ:ಹೊನ್ನಾವರದ ವ್ಯಾಸ ಸೆಂಟರ್ ಫಾರ್ ಎಕ್ಸಲೆನ್ಸ್ ,ಲಯನ್ಸ್ ಕ್ಲಬ್ ಆಶ್ರಯದಲ್ಲಿ ಕಾರ್ಯಕ್ರಮ
Saturday, November 13, 2021, 8:36 PM
Check Also
Close - ತರಗತಿಗಳಿಗೆ ಮೊಬೈಲ್ ತರುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಂದ 200 ಕ್ಕೂ ಅಧಿಕ ಮೊಬೈಲ್ ವಶ : ಪೋಷಕರನ್ನು ಕರೆಯಿಸಿ ಮೊಬೈಲ್ ಹಸ್ತಾಂತರSaturday, November 13, 2021, 10:09 AM