Uttara Kannada
Trending

ಅಂಕೋಲಾದಲ್ಲಿಂದು ನಾಲ್ಕು ಕೇಸ್?

ಅಜ್ಜಿಕಟ್ಟಾ, ಕುಂಬಾರಕೇರಿ, ಕಾಲೇಜರಸ್ತೆ ಪಕ್ಕದ ನಿವಾಸಿಗಳಿಗೆ ಅಂಟಿತೇ ಬೆಂಗಳೂರು ನಂಜು?

ಅಂಕೋಲಾ : ತಾಲೂಕಿನಲ್ಲಿ ಶುಕ್ರವಾರ 4 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದ್ದು ಸಂಜೆಯ ಹೆಲ್ತಬುಲೆಟಿನ್‍ನಲ್ಲಿ ಧೃಡಗೊಳ್ಳಬೇಕಿದೆ.(©Copyright reserved by Vismaya tv)ಅಜ್ಜಿಕಟ್ಟಾದ ಮೂಲದ ಒಂದೇ ಕುಟುಂಬದ ಇರ್ವರು ಮಹಿಳೆಯರು, ಕುಂಬಾರಕೇರಿ ಕದಂಬೇಶ್ವರ ದೇವಸ್ಥಾನದ ಹಿಂಬದಿಯ ಒರ್ವ ಪುರುಷ ಮತ್ತು ಪಟ್ಟಣದ ದಿನಕರ ದೇಸಾಯಿ ರಸ್ತೆ(ಮಿಸೀನರಿ ಆಸ್ಪತ್ರೆ ಹತ್ತಿರ) ಪಕ್ಕದ ಬಾಲಕನೋರ್ವನಲ್ಲಿ ಸೋಂಕು ಧೃಡಪಟ್ಟಿದೆ ಎಂದು ಹೇಳಲಾಗುತ್ತಿದ್ದು, ಇವರೆಲ್ಲರೂ ರಾಜ್ಯದ ರಾಜಧಾನಿಯಿಂದ ಬಂದವರು ಎನ್ನಲಾಗುತ್ತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Related Articles

Back to top button