- ಗುಣಮುಖ 6 : ಸಕ್ರಿಯ 92
- ಪೂಜಗೇರಿ, ತೆಂಕಣಕೇರಿ, ಬೋಳೆ, ಅಂಬಾರಕೊಡ್ಲ, ಅಜ್ಜಿಕಟ್ಟಾ, ಹಟ್ಟಿಕೇರಿಗಳಲ್ಲಿ ಸೋಂಕು
ಅಂಕೋಲಾ : ಪೂಜಗೇರಿ, ತೆಂಕಣಕೇರಿ, ಬೋಳೆ, ಅಂಬಾರಕೊಡ್ಲ, ಅಜ್ಜಿಕಟ್ಟಾ, ಹಟ್ಟಿಕೇರಿ ಸೇರಿದಂತೆ ತಾಲೂಕಿನ ನಾನಾ ಭಾಗಗಳಿಂದ, ಗುರುವಾರ ಒಟ್ಟೂ 14 ಹೊಸ ಕೋವಿಡ್ ಕೇಸ್‍ಗಳು ದಾಖಲಾಗಿದ್ದು, ಅವುಗಳಲ್ಲಿ 3 ಪ್ರಕರಣಗಳು ಜ್ವರ ಲಕ್ಷಣಗಳಿಂದ ಕೂಡಿರುವ ಐ.ಎಲ್.ಐ ಮಾದರಿ ಎನ್ನಲಾಗಿದೆ.
ಸೋಂಕು ಮುಕ್ತರಾದ 6 ಜನರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನನಲ್ಲಿರುವ 49 ಮಂದಿ ಸಹಿತ ಒಟ್ಟೂ 92 ಪ್ರಕರಣಗಳು ಸಕ್ರಿಯವಾಗಿದೆ.
54 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ತರಂಗ ಫರ್ನಿಚರ್ ಫೆಸ್ಟಿವಲ್: ಆಕರ್ಷಕ ಆಫರ್ಗಳು ನಿಮಗಾಗಿ
- ಕಾರು ಪಲ್ಟಿ: ದೇಗುಲ ದರ್ಶನ ಮುಗಿಸಿ ಮರಳುತ್ತಿರುವಾಗ ದೈವಾಧೀನರಾದ ದಂಪತಿಗಳು
- ಸರ್ಕಾರಿ ಶಾಲಾ ಮುಖ್ಯಾಧ್ಯಾಪಕ ಅಕಾಲಿಕ ವಿಧಿವಶ. ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಹಾರಿಹೋದ ಪ್ರಾಣಪಕ್ಷಿ
- ರಾಸಾಯನಿಕ ಸೋರಿಕೆ: 18 ಕಾರ್ಮಿಕರು ಅಸ್ವಸ್ಥ
- ಲೋಕಮಾತಾ ಅಹಿಲ್ಯಾಬಾಯಿ ಹೋಳ್ಕರ್ ಜನ್ಮತ್ರಿಶತಮಾನೋತ್ಸವ