ಉತ್ತರಕನ್ನಡ: ಜಿಲ್ಲೆಯಲ್ಲಿ ಒಟ್ಟು 227 ಗ್ರಾಮ ಪಂಚಾಯತಿಗಳಿದ್ದು, ಇತ್ತಿಚಿನ ಮಾಹಿತಿ ಪ್ರಕಾರಣ ಕಾಂಗ್ರೆಸ್ ಬೆಂಬಲಿತ 307, ಬಿಜೆಪಿ ಬೆಂಬಲಿತ 460, ಪಕ್ಷೇತರರು 14, ಹಾಗು ಜೆಡಿಎಸ್ ಬೆಂಬಲಿತ 8 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.ಈವರೆಗಿನ ಮಾಹಿತಿ ಇಲ್ಲಿದೆ.
ಕುಮಟಾ ಕ್ಷೇತ್ರ:
ಗ್ರಾಮ ಪಂಚಾಯತ್ – 22
ಒಟ್ಟು ಸ್ಥಾನಗಳು:- 321
ಅಭ್ಯರ್ಥಿಗಳು:- 937
ಬಿಜೆಪಿ ಬೆಂಬಲಿತ :- 48
ಕಾಂಗ್ರೆಸ್ ಬೆಂಬಲಿತ :- 47
ಜೆಡಿಎಸ್ -5
ಪಕ್ಷೇತರ:- 5
ಹೊನ್ನಾವರ ಕ್ಷೇತ್ರ:
ಒಟ್ಟು ಗ್ರಾ.ಪಂ: 24
ಒಟ್ಟು ಸ್ಥಾನ: 323
ಅಭ್ಯರ್ಥಿಗಳು: 869
ಕಾಂಗ್ರೆಸ್ ಬೆಂಬಲಿತ: 85
ಬಿಜೆಪಿ ಬೆಂಬಲಿತ: 60
ಜೆಡಿಎಸ್ ಬೆಂಬಲಿತ: 0
ಪಕ್ಷೇತರ: 0
ಯಲ್ಲಾಪುರ ಕ್ಷೇತ್ರ:
ಗ್ರಾ.ಪಂ :- 15
ಸ್ಥಾನ- 158
ಅಭ್ಯರ್ಥಿಗಳು – 416
ಬಿಜೆಪಿ ಬೆಂಬಲಿತ -48
ಕಾಂಗ್ರೆಸ್ ಬೆಂಬಲಿತ – 03
ಭಟ್ಕಳ ಕ್ಷೇತ್ರ:
ಒಟ್ಟು ಗ್ರಾಮ ಪಂಚಾಯತ್ -16.
ಒಟ್ಟು 284 ಸ್ಥಾನಗಳು
ಕಾಂಗ್ರೆಸ್ ಬೆಂಬಲಿತರು – 11
ಬಿಜೆಪಿ ಬೆಂಬಲಿತರು -10
ಜೆಡಿಎಸ್ – 0.
ಪಕ್ಷೇತರರ – 6
ಶಿರಸಿ ಕ್ಷೇತ್ರ:
ಗ್ರಾಮ ಪಂಚಾಯತ್ – 32
ಒಟ್ಟು ಸ್ಥಾನ – 323
ಅಭ್ಯರ್ಥಿಗಳು – 857
ಬಿಜೆಪಿ ಬೆಂಬಲಿತ -26
ಕಾಂಗ್ರೆಸ್ ಬೆಂಬಲಿತ- 24
ಪಕ್ಷೇತರ -3
ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್