ಪಿಎಸ್ಐ ಮತ್ತು ಕಾನ್ಟೇಬಲ್ ಗೂ ಅಂಟಿದ ಸೋಂಕು

ಭಟ್ಕಳದಲ್ಲಿ ಇಂದು 10ಕ್ಕಿಂತ ಅಧಿಕ ಮಂದಿಯಲ್ಲಿ ಕರೊನಾ ದೃಢ?
ಮುಟ್ಟಳ್ಳಿ,ಬೆಂಗ್ರೆ,ಮುಗಳಿಹೊಂಡಾ,ಕಾರಗದ್ದೆಯಲ್ಲಿ ಸೋಂಕು ಪತ್ತೆ

[sliders_pack id=”2570″]

ಭಟ್ಕಳ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಇಂದೂ ಕೂಡಾ 10ಕ್ಕಿಂತ ಅಧಿಕ ಪ್ರಕರಣ ಪತ್ತೆಯಾಗಿದೆ ಎನ್ನಲಾಗಿದೆ. (©Copyright reserved by Vismaya tv) ತಾಲೂಕಿನ ಗ್ರಾಮೀಣ ಠಾಣೆಯ 59 ವರ್ಷದ ಪಿ.ಎಸ್.ಐ ಹಾಗೂ ಅದೇ ಠಾಣೆಯ ಕೆಲಸ ನಿರ್ವಹಿಸುತ್ತಿದ ಕಾನ್ವೆಬಲ್ ಗೆ ಸೋಂಕು ಇರುವುದು ಪತ್ತೆಯಾಗಿದೆ.
ಹಾಗೂ ತಾಲೂಕಿನ 25 ವರ್ಷದ ಇಬ್ಬರು ಯುವಕರು ಹಾಗೂ 40 ವರ್ಷದ ಪುರುಷ , ನವಾಯತ್ ಕಾಲೋನಿಯ 24 ವರ್ಷದ ಯುವತಿ , ಮುಗಳಿಹೋಂಡಾದ 70 ವರ್ಷದ ವೃದ್ಧ, ಕಾರಗದ್ದೆಯ 49 ವರ್ಷದ ವೃದ್ಧ, ಮುಟ್ಟಳ್ಳಿ ರೈಲ್ವೆ ಸ್ಟೇಶನ್ ಸಮೀಪದ 64 ವರ್ಷದ ವೃದ್ಧೆ, ಬೆಂಗ್ರೆ ನಿವಾಸಿ 44 ವರ್ಷದ ಮಹಿಳೆ, ಭಟ್ಕಳ ಸಾದುಲಿ ರಸ್ತೆಯ 39 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.
ಇನ್ನು ಹೆಚ್ಚಿನ ಮಾಹಿತಿ ಸಂಜೆ ಬಿಡುಗಡೆಗೊಳ್ಳುವ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಯಲಿದೆ.


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Exit mobile version