Join Our

WhatsApp Group
Important
Trending

ಮನೆಯ ಮಹಡಿಯ ಹೆಂಚು ತೆಗೆದು ಕಳ್ಳತನ: ಬಂಗಾರ, ನಗದು ದೋಚಿ ಪರಾರಿಯಾದ ಕಳ್ಳರು

ಶಿರಸಿ: ಮನೆಯ ಮಹಡಿಯ ಹೆಂಚು ತೆಗೆದು ಮನೆ ಕಳ್ಳತನವಾದ ಘಟನೆ ಇಲ್ಲಿನ ನೆಹರುನಗರದಲ್ಲಿ ನಡೆದಿದೆ. 11 ಗ್ರಾಮ್ ಬಂಗಾರ ಹಾಗೂ 2 ಲಕ್ಷ 83 ಸಾವಿರ ನಗದು ಕಳುವು ಮಾಡಲಾಗಿದೆ. ಮನೆಯ ಮಹಡಿಯ ಹೆಂಚು ತೆಗೆದು ಕಳ್ಳತನ ಮಾಡಿದ್ದು, ನಯೀಮೂರ್ ರೆಹಮಾನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಈ ಕೃತ್ಯ ನಡೆದಿದೆ.

ಕಳ್ಳತನ ನಡೆದ ವೇಳೆ ಮನೆಯಲ್ಲಿ ಯಾರೂ ಇಲ್ಲವಾಗಿದ್ದು, ಎಲ್ಲರೂ ಜಾತ್ರೆಗೆ ಹೋಗಿದ್ದರು. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

ಯುಕ್ತಿ ವುಡ್ ಡಿಸೈನಿಂಗ್ & ಕಾರ್ವಿಂಗ್: 9632962397 ತಾಲೂಕಿನಲ್ಲಿ ಪ್ರಥಮ ಬಾರಿಗೆ ಪರಿಚಯಿಸುತ್ತಿದ್ದೇವೆ ಕಂಪ್ಯೂಟರೈಸ್ಡ್ 3D ಮತ್ತು ಟುಡಿ ವುಡ್ ಡಿಸೈನಿಂಗ್ ಹಾಗು ಕಾರ್ವಿಂಗ್ ಮಷಿನ್ . ನಮ್ಮಲ್ಲಿ ಮನೆ, ದೇವಾಲಯ ಹಾಗು ಯಾವುದೇ ತರಹದ ಬಾಗಿಲುಗಳ ಮೇಲೆ ಆಧುನಿಕ ಶೈಲಿಯಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಡಿಸೈನ್ ಮಾಡಿಕೊಡಲಾಗುವುದು. ಪ್ರಧಾನ ಬಾಗಿಲು ಚೌಕಟ್ಟು, ದೇವರ ಕೋಣೆಯ ಬಾಗಿಲು, ಹೇರಿಕೆ ಪಟ್ಟಿ ಮುಂತಾದ ಮರದ ಕೆತ್ತನೆಯ ಕೆಲಸವನ್ನು ಕಂಪ್ಯೂಟರಿಕೃತ ಯಂತ್ರದಿoದ ಅತ್ಯಂತ ತ್ವರಿತವಾಗಿ ಮಾಡಿಕೊಡಲಾಗುವುದು. ಅತ್ಯಂತ ಕಡಿಮೆ ದರ ಮತ್ತು ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಗುಣಮಟ್ಟದ ಮರದ ಕೆತ್ತನೆಯನ್ನು , ನಿಮ್ಮ ಇಚ್ಛೆಗೆ ತಕ್ಕಂತೆ ನಿರ್ಮಿಸಿಕೊಡಲಾಗುವುದು. ಹೆಚ್ಚು ಕಾಯುವಿಕೆಯಿಂದ ನಿಮಗೆ ಮುಕ್ತಿ ಸಿಗಲಿದೆ.. ಇಂಟಿರೀಯರ್ ಡಿಸೈನ್ ಗಾಗಿ 2D ಜಾಲಿ ಕಟಿಂಗ್, ಎಮ್‌ಡಿಎಫ್ ಬೋರ್ಡ್, ಪ್ಲೇ ವುಡ್ಸ್, ಆರ್ಕಾಲಿಕ್ ಶೀಟ್ಸ್ ಮುಂತಾದ ಶೀಟ್ಸ್ ಗಳ ಮೇಲೆ ಡಿಸೈನ್ ಕಟಿಂಗ್ ಮಾಡಿಕೊಡಲಾವುದು. ಇಂದೇ ಭೇಟಿ ನೀಡಿ, ಇಂಡಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ

Back to top button