Focus News
Trending

ಕಾಣೆಯಾಗಿದ್ದಾರೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ವಿನಂತಿ

ಕಾರವಾರ: 65 ವರ್ಷದ ಉಲ್ಲಾಸ ಪಡ್ವಲ್ಕರ್ ಇವರು ಬುದವಾರ ಬೆಳಗಿನ ಜಾವ ತಮ್ಮ ಸ್ವಗ್ರಹ ಹೊಟ್ಟೆಗಾಳಿಯಿಂದ ನಾಪತ್ತೆ ಆಗಿದ್ದಾರೆ. ಈತನ ಮೊಬೈಲ್ ಸದಾಶಿವಗಡದಲ್ಲಿ ಪತ್ತೆಯಾಗಿದೆ. ಮನೆಯಿಂದ ತೆರಳಿದವರು ಎಲ್ಲಿ ಹೋಗಿದ್ದಾರೆ ಎನ್ನುವುದು ಮನೆಯವರಿಗೆ ತಿಳಿದಿಲ್ಲವಾಗಿದ್ದು, ಅವರು ಯಾರಿಗಾದರು ಸಿಕ್ಕಿದಲ್ಲಿ ಈ ಸಂಖ್ಯೆಗೆ ಕರೆಮಾಡಿ ಎಂದು ಮನೆಯ ಸದಸ್ಯರು ವಿನಂತಿಸಿಕೊoಡಿದ್ದಾರೆ. 89751;38997 9686283845.

ಸೂಚನೆ: ಇದೀಗ ನಾಪತ್ತೆಯಾದವರು ಪತ್ತೆಯಾಗಿದ್ದು,‌ಮನೆಗೆ ಮರಳಿದ್ದಾರೆ ಎಂದು ಮನೆಯರು ಮಾಹಿತಿ ನೀಡಿದ್ದಾರೆ.

ವಿಸ್ಮಯ ನ್ಯೂಸ್, ನಾಗೇಶ್ ದಿವಗಿ ಕುಮಟಾ

Back to top button